criminal court
ನಾಮವಾಚಕ

ದಂಡನ್ಯಾಯಾಲಯ; ಅಪರಾಧ ನ್ಯಾಯಸ್ಥಾನ; ತಕ್ಸೀರು ನ್ಯಾಯಸ್ಥಾನ; ಅಪರಾಧಗಳಿಗೆ ಸಂಬಂಧಿಸಿದ ನ್ಯಾಯಾಲಯ.